ಪರಂಪರೆಯ ಪಥದಲ್ಲಿ
ಪರಮಾರ್ಥದ ಪಯಣ...
Full Video on youtube
ಜಾತಕ ಎಂಬುದು ಮನುಷ್ಯನ ಜೀವನದಲ್ಲಿ ಎಷ್ಟು ಮುಖ್ಯ
In Hindu tradition, Lord Ganesha, Lord Shiva, and Lord Hanuman are widely believed to grant swift blessings to sincere devotees. Lord Ganesha is worshipped first to remove all obstacles, while Lord Shiva is known as Ashutosh, meaning one who is easily pleased by pure devotion.
Short Videos
Audio Clips
Text Version
ನನ್ನ ಹತ್ರ ಸುಮಾರು ಜನ ಬಂದವರಿಗೆ ಜಾತಕ ತೋರಿಸೋರಿಗೆ ಇದನ್ನ ಪ್ರತಿದಿನ ಹೇಳ್ತೀರಿ. ಜಾತಕ ಅನ್ನೋದು ಏನು ಹೇಳುತ್ತೆ ಅಂತಂದ್ರೆ ನಿಮ್ಮ ಜೀವನದಲ್ಲಿ ನೀವು ಏನನ್ನು ಪಡೆದುಕೊಂಡು ಬಂದಿದ್ದೀರಿ ನಿಮ್ಮ ಪೂರ್ವ ಜನ್ಮದ ಕರ್ಮ ಫಲದಿಂದ, ನೀವು ಏನನ್ನು ತೆಗೆದುಕೊಂಡು ಬಂದಿದ್ದೀರಿ ಗಿವನ್ ಡೇಟಾ ಅಂತ ಹೆಸರು ಇದಕ್ಕೆ ಬ್ರಾಟ್ ಫಾರ್ವರ್ಡ್ ಅಂತ ಹೆಸರು ಇದಕ್ಕೆ ಸಂಚಿತ ಅಂತ ಹೆಸರು ಪಾಸ್ ಬುಕ್ ಅಲ್ಲಿ ಬಿಎಫ್ ಅಂತ ಇರುತ್ತೆ ಹಿಂದಿನ ಪೇಜ್ ಇಂದ ಮುಂದಿನ ಪೇಜ್ಗೆ ಬಂದಾಗ ಒಂದು ಬಿಎಫ್ ಅಂತ ಹಾಕ್ತಾನೆ ಬ್ರಾಟ್ ಫಾರ್ವರ್ಡ್ ಅದನ್ನ ತಂದಿದ್ದು ಒಂದು ಪೇಜ್ ಮುಗಿದು ಹೋಯ್ತು ಹಿಂದಿನ ಜನ್ಮ ಮುಗಿದು ಹೋಯ್ತು ಈ ಜನ್ಮಕ್ಕೆ ಬಂದಿದ್ದೀರಿ ಏನೇನನ್ನು ಪಡೆದುಕೊಂಡು ಬಂದಿದ್ದೀರಿ ಅಂತಕ್ಕಂತದ್ದು ಅಷ್ಟೇ. ಪಾಸ್ ಬುಕ್ ಅಲ್ಲಿ ಈಗ ಬ್ರಾಟ್ ಫಾರ್ವರ್ಡ್ ಅಲ್ಲಿ ಅವರು ಏನು ಅಂತ ಬರೆದ ನಂತರದಲ್ಲಿ ಅದನ್ನ ಹೆಚ್ಚು ಕಡಿಮೆ ಮಾಡಿಕೊಳ್ಳೋದು ಯಾರ ಒಂದು ಹತೋಟಿಯಲ್ಲಿ ಇದೆಯಪ್ಪ? ನಮ್ಮೆಲ್ಲರ ಹತೋಟಿಯಲ್ಲಿ ಇದೆ. ಆ ದುಡ್ಡನ್ನ ಜಾಸ್ತಿನೂ ಮಾಡ್ಕೋಬಹುದು. ಅಷ್ಟನ್ನು ಡ್ರಾ ಮಾಡಿ ಕಳೆದುಕೊಂಡು ಅಕೌಂಟ್ ಕ್ಲೋಸ್ ಮಾಡ್ಕೊಂಡು ಹಾಳಾಗಿ ಹೋಗಬಹುದು ಒಬ್ಬ ಮನುಷ್ಯ. ಅದೇ ರೀತಿಯಾಗಿ. ಜಾತಕ ಏನು ಹೇಳುತ್ತೆ ಅಂದ್ರೆ ಉದಾಹರಣೆಗೆ ಅದಕ್ಕೆ ಇನ್ನೊಂದು ಉದಾಹರಣೆ ಕೊಡ್ತೀನಿ. ಅಡುಗೆ ಮನೆಯಲ್ಲಿ ನಿಮ್ಮ ಅಡುಗೆ ಮನೆಯಲ್ಲಿ ಏನೇನು ಅಡುಗೆ ಸಾಮಗ್ರಿ ಇದೆ ಅಂತಕ್ಕಂತದ್ದು. ಏನೇನು ಅಡುಗೆ ಸಾಮಗ್ರಿ ಇದೆ ಈಗ ಉದಾಹರಣೆಗೆ ಒಬ್ಬರ ಮನೆಯಲ್ಲಿ ಅಕ್ಕಿ ಇತ್ತು, ಬೇಳೆ ಇತ್ತು, ಉಪ್ಪು ಇತ್ತು, ಖಾರ ಇತ್ತು, ಹುಣಸೆಹಣ್ಣಿತ್ತು. ಆಮೇಲೆ ಸಾಸಿವೆ ಇತ್ತು, ಎಣ್ಣೆ ಇತ್ತು, ಸ್ಟವ್ ಇತ್ತು, ಪಾತ್ರೆಗಳಿತ್ತು. ಏನ್ ಮಾಡಬಹುದು ಇದರಲ್ಲಿ? ನೀವು ಅನ್ನ ಮಾಡಬಹುದು, ಸಾರು ಮಾಡಬಹುದು ಅಥವಾ ಬಿಸಿಬೇಳೆ ಬಾತ್ ಮಾಡಬಹುದು. ನಾನು ಇದನ್ನ ಪಾಯಸ ಮಾಡ್ತೀನಿ ಅಂತ ಹೋಗೋ ಹಂಗಿಲ್ಲ. ಯಾಕಂದ್ರೆ ಸಕ್ಕರೆ ಬೆಲ್ಲ ಇಲ್ಲ ತುಪ್ಪ ನಿಮ್ಮ ಹತ್ರ. ನಾನು ಹೇಳಿದ ಲಿಸ್ಟಲ್ಲಿ ಇದು ನಿಮ್ಮ ಜಾತಕ. ನೀವೇನು ಮಾಡಬೇಕು ಈಗ? ಕೊಂಡು ಬಂದು ಮಾಡಬೇಕು, ರೆಡಿಮೇಡ್ ಅಲ್ಲ. ತೀವ್ರವಾದ ಪ್ರಯತ್ನ ಬೇಕು. ಕೊಂಡುಕೋಬೇಕು ಅಂದ್ರೆ ಏನರ್ಥ? ಅದಕ್ಕೆ ಹೆಚ್ಚಿನ ಹಣವನ್ನು ವ್ಯಯ ಮಾಡಿ ತರಬೇಕು. ನಿಮ್ಮ ಮನೆಯಲ್ಲಿ ಇಲ್ಲ. ನಿಮ್ಮ ಜಮೀನಲ್ಲಿ ಆ ತರಕಾರಿ ಬಿಡ್ತಿಲ್ಲ. ಬದನೇಕಾಯಿ ಇದೆ, ಬದನೇಕಾಯಿಯಲ್ಲಿ ನಾವು ಏನು ಮಾಡಬಹುದು? ಹೆಣ್ಣುಕಾಯಿ ಮಾಡಬಹುದು, ವಾಂಗಿಬಾತ್ ಬದನೇಕಾಯಿ ಅನ್ನ ಮಾಡಬಹುದು ಅಥವಾ ಅದನ್ನ ವಾಂಗಿಬಾತ್ ಅಂತ ಕರೀತೀರಿ. ಮರಾಠಿ ಪದ ಇರಲಿ. ಅದನ್ನು ಮಾಡಬಹುದು ಅಥವಾ ನಾವು ಪಲ್ಯವನ್ನು ಮಾಡಬಹುದು. ಪಾಯಸ ಮಾಡೋಕೆ ಹೊರಟ್ರೆ ಏನಾಗುತ್ತೆ ಯಾವುದರಲ್ಲಿ? ಬದನೆಕಾಯಿಯಲ್ಲಿ ನೀವು ತಿನ್ನಲ್ಲ, ಬೇರೆಯವರು ತಿನ್ನಲಿಕ್ಕೆ ಆಗಲ್ಲ, ಕೆಟ್ಟ ಹೆಸರು ಬರುತ್ತೆ. ಆ ಹಾಕಿರೋ ದುಡ್ಡು ಏನಾಗುತ್ತೆ ನಿಮ್ಮ ಕೈಗೆ ಬಿಟ್ಟು ಹೋಗುತ್ತೆ. ಇದೇ ರೀತಿಯಾಗಿ ಒಂದು ಜಾತಕದಲ್ಲಿ ಬದನೆಕಾಯಿ ಮಾತ್ರ ಇದ್ರೆ ಜ್ಯೋತಿಷ್ಯ ಆದವನವರಿಗೆ ಏನು ಹೇಳಬೇಕು ಅಂದ್ರೆ ಅಯ್ಯ ನೀನು ಪಾಯಸ ಮಾಡುವ ಗೋಜಿಗೆ ಹೋಗಬೇಡ. ನೀನು ಫಸ್ಟ್ ಕ್ಲಾಸ್ ಎಣ್ಣೆಗಾಯಿ ಮಾಡುವ ಪ್ರಯತ್ನವನ್ನು ಮಾಡು. ಅಯ್ಯೋ ನನಗೆ ಗೊತ್ತಿಲ್ಲ ಸ್ವಾಮಿ ನಾನು ಪಾಯಸ ಮಾಡೋ ಅಭ್ಯಾಸ ಅಂದ್ರೆ ಕಲ್ತ್ಕೋಬೇಕು. ಹೊಸದಾಗಿರತಕ್ಕಂತದ್ದು ಊಟ ಮಾಡೋಕೆ ಬರ್ತಿತ್ತಾ ನಮಗೆ ಹುಟ್ಟಿದ ತಕ್ಷಣ? ಅದು ನೋಡ್ ನೋಡ್ ನೋಡ್ ನೋಡ್ ಕಲ್ತ್ವೋ ಇಲ್ವೋ ಅದೇ ರೀತಿಯಾಗಿ ಬದನೇಕಾಯಿ ಕೇಳ್ಕೊಂಡು ಬಂದಿದ್ರೆ ಬದನೇಕಾಯಿಯಲ್ಲಿ ಪಲ್ಯ ಮಾಡಿ ನೀವು ಹೆಣ್ಣುಕಾಯಿ ಮಾಡಿ ಅಥವಾ ಬದನೇಕಾಯಿ ಅನ್ನೋವನ್ನು ಕಲಿಸಿ ವಾಂಗಿಬಾತ್ ಮಾಡಿ ಅಥವಾ ಅದರಲ್ಲಿ ಇನ್ ಬೇಕಾದ್ರೂ ಮಾಡಿ ಇನ್ನ ಮಾಡ್ತಾರೆ ಅದಕ್ಕೆ. ಬ್ಯಾಂಗನಕ್ಕೆ ಬರ್ತಾ ಅಂತ ಮಾಡ್ತಾರೆ. ಉತ್ತರ ಭಾರತದಲ್ಲಿ ಅದನ್ನು ಬೇಕಾದರೆ ಯಾರಾದರೂ ನೀವು ಇದ್ರೆ ಹೋಗಿ ಕರೆದುಕೊಂಡು ಬರಬೇಕಾದನ್ನ ಕಲ್ತುಕೊಂಡು. ಅದೇ ರೀತಿಯಾಗಿ ಆ ಬದನೇಕಾಯಿ ಮಾರಿ ಮಾರಾಟ ಮಾಡುವುದರಿಂದ ಏನಾಗುತ್ತೆ, ಏನಯ್ಯ ಇಷ್ಟು ಚೆನ್ನಾಗಿ ಮಾಡ್ತೀಯಾ ಬದನೇಕಾಯಿ ಅಂತ ಹೇಳಿ ಪಾಯಸಕ್ಕೆ ಯಾರು ಎಷ್ಟು ಹಣ ಕೊಟ್ಟಿದ್ರೋ ನಿಮ್ಮ ಬದನೇಕಾಯಿ ಪಲ್ಯಕ್ಕೂ ಅಷ್ಟೇ ಹಣವನ್ನು ಕೊಟ್ಟು ತೆಗೆದುಕೊಂಡು ಹೋಗ್ತಾರೆ ನಾಳೆ ದಿವಸ ಜನ. ಈ ಬದನೇಕಾಯಿ ಇರೋರ ಕೈಯಲ್ಲಿ ಪಾಯಸ ಮಾಡಿಸಿದ್ರೆ ದರಿದ್ರ ಬರುತ್ತೆ. ದರಿದ್ರ ಯೋಗ ಅಂದ್ರೆ ಇದು ಜಾತಕದಲ್ಲಿ. ಜೀವನದಲ್ಲಿ ಉದ್ದಾರಣೆ ಆಗಲ್ಲ ಅಂದ್ರೆ ಇದು. ಯಾಕೆಂದ್ರೆ ಅವರ ಪ್ರಯತ್ನ ಏನ್ ಮಾಡ್ತಿರ್ತಾರೆ ಅವರು. ಬದನೆಕಾಯಿಯಲ್ಲಿ ಪಾಯಸ ಮಾಡೋಕೆ ಹೋಗ್ತಿರ್ತಾರೆ ಅಥವಾ ಬರೀ ಸಕ್ಕರೆಯನ್ನ ಇರೋನು ಏನ್ ಮಾಡುತ್ತೆ ಚಿತ್ರಾನ್ನ ಮಾಡೋಕೆ ಹೋಗ್ತಿರ್ತಾನೆ ಅದು ಸಿಸಿ ಆಗ್ತಾ ಇರುತ್ತೆ ಬಿಟ್ರೆ ಅದು ಹುಳಿ ಖಾರ ಏನು ಇರಲ್ಲ ಅದರಲ್ಲಿ ಅದರಲ್ಲಿ ಇದನ್ನು ಕಂಡುಹಿಡಿದು ಯಾರು ಏನನ್ನು ಮಾಡಬೇಕು ಪ್ರತಿ ಸ್ತರದಲ್ಲೂ ಕೂಡ ಅದು ಉದ್ಯೋಗ ಆಗಿರಬಹುದು ವ್ಯಾಪಾರ ಆಗಿರಬಹುದು ಮಕ್ಕಳ ವಿಚಾರದಲ್ಲಿ ಆಗಿರಬಹುದು ಮದುವೆ ವಿಚಾರದಲ್ಲಿ ಆಗಿರಬಹುದು ಮನೆ ಕಟ್ಟುವ ವಿಚಾರದಲ್ಲಿ ಆಗಿರಬಹುದು ಯಾರಿಗೆ ಯಾವುದು ಹೊಂದುತ್ತೆ ಇದು ಬಟ್ಟೆ ತರ ನನ್ನ ಶರ್ಟ್ ಸೈಜ್ 42 ಆದ್ರೆ 38 ತಂದು ಹಾಕೊಂಡ್ರೆ ನಾನು ಇಷ್ಟು ಭಾಗ ನಾನು ಬಿಟ್ಕೊಂಡು ಓಡಾಡಬೇಕಾಗುತ್ತೆ. ನೋಡಿದವರೆಲ್ಲ ನನ್ನನ್ನು ನಗುತ್ತಾರೆ. ದುಡ್ಡು ಹೋಯ್ತು, ಮರ್ಯಾದೆನೂ ಹೋಯ್ತು. 48 ಸೈಜ್ ಹಾಕೊಂಡ್ರೆ ದೊಗಲ್ ದೊಗಲ್ ಆಗುತ್ತೆ. ಆವಾಗ್ಲೂ ಜನ ನೋಡ್ಕೊಂಡು ಹೋಗ್ತಾರೆ ನೋಡ್ರಿ ಇವರು ಹಾಕೊಂಡಿರೋ ಬಟ್ಟೆ ನೋಡ್ರಿ ನನ್ನ ಸೈವಾಗಿ ಹಾಕೊಂಡಿದ್ದಾರೆ ಅಂತ. ಅದೇ ರೀತಿಯಾಗಿ ಒಬ್ಬ ಮನುಷ್ಯನಿಗೆ ಯಾವ ಹೆಣ್ಣು ಅಥವಾ ಗಂಡಿನ ಜೊತೆ ಮದುವೆ ಹೊಂದುತ್ತೆ, ಯಾವ ಕಾಲದಲ್ಲಿ ಮಕ್ಕಳ ಆಗುವ ಯೋಗ ಹೊಂದುತ್ತೆ, ಯಾವ ಭೂಮಿ ಯಾವ ಮನೆ ಹೊಂದುತ್ತೆ, ಯಾವ ಉದ್ಯೋಗ ಹೊಂದುತ್ತೆ. ಇದನ್ನು ಮೊಟ್ಟಮೊದಲಲ್ಲಿ ತಿಳಿಸಿಕೊಡ್ತಕ್ಕಂತದ್ದಕ್ಕೆ ಜ್ಯೋತಿಷ್ಯ ಆಗ ದರಿದ್ರದಿಂದ ಶ್ರೀಮಂತಿಗೆ ಅವರನ್ನ ನಾವು ಕರೆದುಕೊಂಡು ಬರಬಹುದು. ಅದನ್ನ ಅವರು ಅಳವಡಿಸಿಕೊಳ್ಳಬೇಕು. ಅದರ ಈ ತರ ಪೂಜೆ ಪುರಸ್ಕಾರಗಳು ಕೆಲವು ಇರುತ್ತೆ ಕಲಿಯೋದು ಅಂತ ಹೇಳಿದ್ವಲ್ಲ ಅದರ ವಿಚಾರ ಪೂಜೆ ಪುರಸ್ಕಾರ ಹೇಗೆ ಕೆಲಸ ಮಾಡುತ್ತೆ ಅನ್ನೋದರ ಬಗ್ಗೆ ಒಂದು ವೀಡಿಯೋ ಮಾಡೋಣ ಮತ್ತೊಂದು ದಿವಸ ಇವಾಗ ಇಷ್ಟು ತಿಳ್ಕೊಂಡ್ರು ಸಾಕು ನಾವು.
